Home ವಿಶೇಷ ಸಾಹಿತಿ ‘ವೀರಣ್ಣ ಮಡಿವಾಳರ’ ಜೊತೆ ಮಾತುಕತೆ; ಅತೀ ಶೀಘ್ರದಲ್ಲಿ ನಿರೀಕ್ಷಿಸಿ!

ಸಾಹಿತಿ ‘ವೀರಣ್ಣ ಮಡಿವಾಳರ’ ಜೊತೆ ಮಾತುಕತೆ; ಅತೀ ಶೀಘ್ರದಲ್ಲಿ ನಿರೀಕ್ಷಿಸಿ!

0
ಸಾಹಿತಿ ‘ವೀರಣ್ಣ ಮಡಿವಾಳರ’ ಜೊತೆ ಮಾತುಕತೆ;  ಅತೀ ಶೀಘ್ರದಲ್ಲಿ ನಿರೀಕ್ಷಿಸಿ!

|ಸುವರ್ಣ ಸಮಾಚಾರ ವಿಶೇಷ

ಶಿಕ್ಷಕರು, ಸಾಹಿತಿಗಳು ಆಗಿರುವ ವೀರಣ್ಣ ಮಡಿವಾಳರ ಅವ್ರು ಸುವರ್ಣ ಸಮಾಚಾರ ಜೊತೆ ಮಾತುಕತೆ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ

.ಶಿಕ್ಷಣ, ಸಾಹಿತ್ಯ, ಹವ್ಯಾಸ, ಮಕ್ಕಳು, ಪೋಷಕರು, ಸೋಷಿಯಲ್ ಮೀಡಿಯಾ, ಬದುಕು ಹೀಗೆ ಹಲವಾರು ವಿಚಾರಗಳ ಬಗ್ಗೆ ಮಡಿವಾಳರ ಅವರು ಮಾತನಾಡಿದ್ದಾರೆ.

ಸುವರ್ಣ ಸಮಾಚಾರದ facebook, Youtube, Instagram Page ಮತ್ತು Channel ಗಳಲ್ಲಿ ಈ ಸಂದರ್ಶನವನ್ನು ಕಂತುಗಳಲ್ಲಿ ತಾವು ನೋಡಬಹುದು. ಅತೀ ಶೀಘ್ರದಲ್ಲಿ ನಿರೀಕ್ಷಿಸಿ….!

LEAVE A REPLY

Please enter your comment!
Please enter your name here