Home ಶಿಕ್ಷಣ ವಿಧ್ಯಾರ್ಥಿಗಳಿಗೆ ಅಂಬೇಡ್ಕರ್ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆ; ವಿಜೇತರಿಗೆ ಲಕ್ಷಾಂತರ ಬಹುಮಾನ!

ವಿಧ್ಯಾರ್ಥಿಗಳಿಗೆ ಅಂಬೇಡ್ಕರ್ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆ; ವಿಜೇತರಿಗೆ ಲಕ್ಷಾಂತರ ಬಹುಮಾನ!

0
ವಿಧ್ಯಾರ್ಥಿಗಳಿಗೆ ಅಂಬೇಡ್ಕರ್ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆ; ವಿಜೇತರಿಗೆ ಲಕ್ಷಾಂತರ ಬಹುಮಾನ!

ಬೆಂಗಳೂರು, ಅಕ್ಟೋಬರ್ 16: ನಾಡಿನ ಎಲ್ಲಾ ಸಮುದಾಯದ ವಿಧ್ಯಾರ್ಥಿ ಯುವಜನರಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ದಲಿತ ವಿಧ್ಯಾರ್ಥಿ ಪರಿಷತ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಒಟ್ಟು 6 ಲಕ್ಷ ಬಹುಮಾನ ಘೋಷಣೆ ಯೊಂದಿಗೆ ಈ ಸಾಲಿನ “ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ – 2024-25” ಕ್ಕೆ ಚಾಲನೆ ನಿಡಲಾಗಿದೆ

ಪ್ರಥಮ ಬಹುಮಾನ 3 ಲಕ್ಷ
ದ್ವಿತೀಯ ಬಹುಮಾನ 2 ಲಕ್ಷ
ತೃತೀಯ ಬಹುಮಾನ 1 ಲಕ್ಷ

ಪರೀಕ್ಷೆ ನೋಂದಣಿ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇🏻

https://mydvp.org/Registration/Register

LEAVE A REPLY

Please enter your comment!
Please enter your name here