Home ಕರ್ನಾಟಕ ಹುಬ್ಬಳ್ಳಿ “ಪೋಲಿ”ಸಪ್ಪನ ಅಸಭ್ಯತೆ! ಬಾಲಕಿ ಜೊತೆ ಅನುಚಿತ ವರ್ತನೆ; “ಖದೀಮನ”ವರ ವಿರುದ್ಧ POCSO CASE!

ಹುಬ್ಬಳ್ಳಿ “ಪೋಲಿ”ಸಪ್ಪನ ಅಸಭ್ಯತೆ! ಬಾಲಕಿ ಜೊತೆ ಅನುಚಿತ ವರ್ತನೆ; “ಖದೀಮನ”ವರ ವಿರುದ್ಧ POCSO CASE!

0
ಹುಬ್ಬಳ್ಳಿ “ಪೋಲಿ”ಸಪ್ಪನ ಅಸಭ್ಯತೆ! ಬಾಲಕಿ ಜೊತೆ ಅನುಚಿತ ವರ್ತನೆ; “ಖದೀಮನ”ವರ ವಿರುದ್ಧ POCSO CASE!

ಹುಬ್ಬಳ್ಳಿ ನವೆಂಬರ್ 05 : ಬಾಲಕಿ ಮೇಲೆ ಪೊಲೀಸ್ ಹೆಡ್ ಕಾನ್ಸಟೇಬಲ್ ಓರ್ವ ಅನುಚಿತ ವರ್ತನೆ ತೋರಿರುವ ಘಟನೆ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಶಬರಿ ನಗರದ ಎಮ್.ಎ.ಖಾದಿರನವರ ಎಂಬಾತನ ವಿರುದ್ದವೇ ಪೋಕ್ಸೋ ಪ್ರಕರಣ ದಾಖಲಾಗಿದ್ದು, ರವಿವಾರ ಮಧ್ಯಾಹ್ನ 9 ವರ್ಷದ ಬಾಲಕಿಯನ್ನು ಪುಸುಲಾಯಿಸಿ ಮನೆಗೆ ಕರೆಸಿ, ಮೂರು ಮಕ್ಕಳ ತಂದೆ ಎಂಬುದನ್ನು ಮರೆತ ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಖದೀಮನವರ ಅನುಚಿತ ವರ್ತನೆ ತೋರಿದ್ದಾನೆ.

ಇದೀಗ ಬಾಲಕಿಯ ಪೊಲೀಸರು ಅನುಚಿತ ವರ್ತನೆ ತೋರಿರುವ ಆರೋಪಿಗೆ ಧರ್ಮಧೇಟು ನೀಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಯನ್ನು ಕೇಶ್ವಾಪುರ ಪೊಲೀಸರಿಗೆ ಒಪ್ಪಿಸಿ ಪ್ರಕರಣವನ್ನು ದಾಖಲಿಸಿದ್ದಾರೆ‌.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಇಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊರ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here