Home ರಾಷ್ಟೀಯ ಬಜೆಟ್ 2025 – ಯಾವುದು ಅಗ್ಗ? ಯಾವುದು ದುಬಾರಿ?

ಬಜೆಟ್ 2025 – ಯಾವುದು ಅಗ್ಗ? ಯಾವುದು ದುಬಾರಿ?

0
ಬಜೆಟ್ 2025 – ಯಾವುದು ಅಗ್ಗ? ಯಾವುದು ದುಬಾರಿ?

ಅಗ್ಗ ದರ:

ಲೆದರ್ ಉತ್ಪನ್ನಗಳು, ಕರಕುಶಲ ವಸ್ತುಗಳುಕ್ಯಾನ್ಸರ್ ಸೇರಿದಂತೆ ದೀರ್ಘಾವಧಿ ಬಾಧಿಸುವ ಬಾಧಿಸುವ ಕಾಯಿಲೆಗಳಿಗೆ ಸಂಬಂಧಿಸಿದ 36 ಪ್ರಮುಖ ಔಷಧಗಳುಲಿಥಿಯಂ ಬ್ಯಾಟರಿ ದರ, ಎಲ್ಇಡಿ, ಎಲ್ಸಿಡಿ ದರ ಇಳಿಕೆಮೊಬೈಲ್, ಕೋಬಾಲ್ಡ್, ಝಿಂಕ್, ಸ್ವದೇಶಿ ಬಟ್ಟೆಗಳುಎಲೆಕ್ಟ್ರಿಕ್ ವಾಹನಗಳು, ಚರ್ಮೋತ್ಪನ್ನ ವಸ್ತುಗಳ ಬೆಲೆ ಇಳಿಕೆ

ದುಬಾರಿ ದರ:

ಮೊಬೈಲ್ ರೀಚಾರ್ಜ್ ಯೋಜನೆಗಳು ಮತ್ತು ಇಂಟರ್ನೆಟ್ ಸೇವೆಗಳುವಿಮಾನ ಟಿಕೆಟ್ ದರಚಿನ್ನ ಮತ್ತು ಬೆಳ್ಳಿಹೈಟೆಕ್ ಎಲೆಕ್ಟ್ರಾನಿಕ್ಸ್, ಆಮದು ಕಾರುಗಳು, ತಂಬಾಕು ಮತ್ತು ಸಿಗರೇಟ್

LEAVE A REPLY

Please enter your comment!
Please enter your name here