ಬೆಳಗಾವಿ, ಫೆ.09: ಕಾಂಗ್ರೆಸ್ ಪಕ್ಷದ ಡಿಸ್ಟ್ರಿಕ್ಟ್ ಜನರಲ್ ಸೆಕ್ರೆಟರಿ ಮಂಜುನಾಥ ತುಕ್ಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಳೆಪ್ಪ ಪೂಜೇರಿ, ಮತ್ತು ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಸಿದ್ಧ ಬಾಳೇಕುಂದ್ರಿಯವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸತ್ಕರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾರ್ಗದರ್ಶನದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಉಮೇಶ ದಾನೊಂಜಿ, ಸಂತೋಷ್ ದೇಸಾಯಿ, ಮಲ್ಲೇಶ ಹೆಗಡೆ, ರವಿ ಮುಕ್ಕನವರು, ನಾಗರಾಜ ಹಾಗೂ ಕಾರ್ಯಕರ್ತರು, ಮುಖಂಡರು, ಭಾಗಿಯಾಗಿದ್ದರು.