
ಬೆಳಗಾವಿ, ಡಿಸೆಂಬರ್ 13: ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಸುತ್ತಿರುವ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಡಾ. ಯಲ್ಲಪ್ಪ ಹಿಮ್ಮಡಿ ಅವರು ನೇಮಕ ಆಗಿದ್ದಾರೆ.
ಸದಸ್ಯರಾಗಿ ಮಂಜುಳಾ ಬಿರಾದಾರ, ಡಾ. ಜೆ.ಸಿ. ದೊಡ್ಡಮನಿ, ಡಾ.ಕೆ.ಆರ್. ಸಿದ್ಧಗಂಗಮ್ಮ, ಹಮೀದಾ ಬೇಗಂ ದೇಸಾಯಿ, ಜೆ.ಎಸ್. ಚಿಕ್ಕನರಗುಂದ, ಸಹಾಯಕ ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರೆಲ್ಲರೂ ಪ್ರತಿಷ್ಠಾನದ ಸದಸ್ಯರು, ಕಾರ್ಯದರ್ಶಿಗಳಾಗಿದ್ದಾರೆ. ರ್ಶಿ